You are here
Home > Kannada >

41+ Top Dussehra/Vijayadashami ( ದಸರ ) Wishes in Kannada 2020

Dussehra Wishes in Kannada

Greet your best friends with these 41+ Unique Dussehra Wishes in Kannada that will add more happiness to this grand festival.


Dussehra Wishes in Kannada


ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.


ಬಂದಿದೆ ದಸರಾ ಮತ್ತೊಮ್ಮೆ
ಆ ದೇವಿಯ ಮಹಿಮೆಯ ಸಾರುತ್ತ
ನಿಮಗೆಲ್ಲ ದೇವಿಯ ಕೃಪೆ ಸಿಗಲಿ
ಎನ್ನುವುದೇ ನನ್ನ ಮನದಾಳದ ಹಾರೈಕೆ…

Also, Read- 88+ Beautiful Durga Puja Wishes, Images, Quotes, Status!


ಮೈಸೂರು ದಸರಾ ಎಷ್ಟೊಂದು ಸುಂದರ,
ಒಂಬತ್ತು ದಿನವೂ ದೇವಿಗೆ ವೈವಿಧ್ಯಮಯ ಅಲಂಕಾರ,
ಕಣ್ಣಿಗೆ ರಸದೌತಣ ಜಂಬೂ ಸವಾರಿಯ ಸಡಗರ,
ಬೆಳಕಿನ ವೈಭೋಗಕ್ಕೆ ಸಾಕ್ಷಿ ಚೆಂದದ ದೀಪಾಲಂಕಾರ,
ತಾಯಿ ಚಾಮುಂಡೇಶ್ವರಿ ನೀಗಿಸಲಿ ಎಲ್ಲಾ ಬರ,ನೀಡಲಿ ಎಲ್ಲರಿಗೂ ವರ…


ನವರಾತ್ರಿಯ ಸಂತಸವು, ದಸರಾ ಹಬ್ಬದ ಸಡಗರವು
ನಿಮ್ಮೆಲ್ಲರ ಬದುಕಲಿ ನವಚೇತನ ತುಂಬಲಿ
ದಸರಾ ಹಾಗೂ ನವರಾತ್ರಿ ಹಬ್ಬದ ಶುಭಾಶಯಗಳು.

Also, Read- 63 Unique Gandhi Jayanti Quotes in Kannada with Images


Happy Dasara Greetings in Kannada


ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯ ಭಾಗ್ಯವನ್ನು ಕೊಡಲಿ ಸರ್ವರಿಗೂ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು..


ಬನ್ನಿ ಬಂಗಾರವಾಗಲಿ ,ಬಾಳು ಸಿಹಿಯಾಗಿರಲಿ, ಪ್ರೀತಿ ಪವಿತ್ರವಾಗಿರಲಿ, ಸ್ನೇಹ ಚಿರಕಾಲವಿರಲಿ
ತಾಯಿ ಚಾಮುಂಡೇಶ್ವರಿಯು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಆರೋಗ್ಯ ಸುಖ ಶಾಂತಿ ಸಂಪತ್ತು ನೀಡಲೆಂದು ಹಾರೈಸುವೆ…


ಯಶಸ್ಸು ಸದಾ ನಿಮ್ಮದಾಗಲಿ
ನಿಮ್ಮ ಕನಸುಗಳೆಲ್ಲ ನನಸಾಗಲಿ

ನವರಾತ್ರಿ ಹಬ್ಬದ ಶುಭಾಶಯಗಳು

Also, Read- 173+ Special Navratri Wishes, Status, Quotes & Images ( 2020 )


ರಾಮನನ್ನು ಯಾವಾಗಲೂ ಮೇ
ನಿಮ್ಮ ಮೇಲೆ ಆಶೀರ್ವದಿಸಿರಿ.
ನಿಮ್ಮ ಜೀವನವು ಶ್ರೀಮಂತವಾಗಬಹುದು ಮತ್ತು ..
ಉದ್ದಕ್ಕೂ ತೊಂದರೆ.
ಹ್ಯಾಪಿ ದಸರಾ

Also, Read- Top 25 Ganesh Chaturthi Wishes in Kannada 2021


Happy Dasara Wishes in Kannada Language


 ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ
ಐಶ್ವರ್ಯ ಭಾಗ್ಯವನ್ನು ಕೊಡಲಿ


 ದುಷ್ಟತನ ಮೆಟ್ಟಿ ನಿಲುವ ಸಾಮರ್ಥ್ಯವ ನೀಡೆಮಗೆ
ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು


ಶ್ರೀದುರ್ಗಾ ಮಾತೆಯ ಅನುಗ್ರಹ ಹಾಗೂ ಕೃಪೆ ನಮ್ಮೆಲ್ಲರಿಗೂ
ಸನ್ಮಂಗಲವನ್ನುಂಟು ಮಾಡಲಿ. ನವರಾತ್ರಿಯ ಮತ್ತು
ವಿಜಯ ದಶಮಿಯ ಈ ಪವಿತ್ರ ಹಬ್ಬವು ತಮ್ಮೆಲ್ಲರಿಗೂ
ಸಂತೋಷ, ಸಮೃದ್ಧಿ ಹಾಗೂ ಪ್ರಗತಿಯನ್ನು ತರಲಿ
ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.

Also, Read- Top 10 Dussehra ( దసరా ) Wishes in Telegu 2020


ತಮಗೆ ಹಾಗೂ ತಮ್ಮ ಕುಟುಂಬಕ್ಕೆ ದಸರಾ ಹಬ್ಬದ ಶುಭಾಶಯಗಳು.


ಭವದ ಕತ್ತಲೆ ಕಳೆದು, ಮನದ ಸಂಕಟ ಅಳಿಸಿ,

ಭುವಿದಿವಿಗಳ ಬದುಕಿನುಸಿರ ಬೆಳಗಿಸಲಿ
ಸತ್ಯದ ದಿವ್ಯ ಪ್ರಭೆಯಲ್ಲಿ ಜಗ ಝಗಮಗಿಸಲೆಂದು ಗುರುವಿನ ಆಶೀರ್ವಾದವಾಗಲಿ
ಜೈ ಶ್ರೀರಾಮ್


Quotes Wishes for Happy Dasara in Kannada Language


ನಾಡಹಬ್ಬ – ದಸರಾ, ನವರಾತ್ರಿಯ ವಿಶೇಷ ಶುಭಾಶೀರ್ವಾದಗಳು.

Also, Read- Happy Dussehra 2020: 101+ Wishes, Quotes, Images & Messages


 ನವರಾತ್ರಾಧಿಪತಿಯಾದ, ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ,
ನವದುರ್ಗೆಯ ಸಿದ್ಧಿ-ಅನುಗ್ರಹಗಳು ಎಲ್ಲರಿಗೂ ಲಭಿಸಲೆಂಬ ಶುಭಾಶೀರ್ವಾದಗಳು.


ನಾಡಹಬ್ಬ ದಸರಾ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯ ತರಲಿ ದಸರಾ ಹಬ್ಬದ ಶುಭಾಶಯಗಳು


ನಾಡಹಬ್ಬ ದಸರಾ ಶುಭಾಶಯಗಳು
ಕನ್ನಡಾಂಬೆ ಭುವನೇಶ್ವರಿ ಕೃಪೆ ನಿಮಗಿರಲಿ


Dasara Habbada Subhashayagalu Messages for Whatsapp


ತಾಯಿ ಚಾಮುಂಡೇಶ್ವರಿ ಸರ್ವರಿಗೂ ಶುಭವನ್ನುಂಟು ಮಾಡಲಿ


ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು, ಆರೋಗ್ಯ, ಐಶ್ವರ್ಯ ಭಾಗ್ಯವನ್ನು ನೀಡಲಿ


ನಾಡಹಬ್ಬ -ದಸರಾ, ನವರಾತ್ರಿಯ ವಿಶೇಷ ಶುಭಾಷಯಗಳು


ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು.


ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಗೆಳೆಯರೇ ನಿಮ್ಮ ಬದುಕು ಬಂಗಾರವಾಗಿರಲಿ,ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮಗಿರಲಿ ಹಾಗೂ ಬಾಳಲಿ ನೆಮ್ಮದಿ ನೆಲೆಸಿರಲಿ..


Vijaya Dashami Wishes in Kannada Text


ಪಕ್ಕದ ಮನೆಯವಳು ನಗು ನಗುತ ಕರೆದಳು
ಒಳಗೆ ಬನ್ನಿ…
ನಾನು ಕುತೂಹಲದಿಂದ ಖುಷಿಯಿಂದ
ತುಸು ಭಯದಿಂದ ಒಳ ನಡೆದೆ
ಕೈಗೆ ಕೊಟ್ಟಳು ಬನ್ನಿ…!!
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು


Vijaya Dashami Dussehra Whatsapp FB Status


ಋಣಾತ್ಮಕ ಭಾವಗಳು ಅಳಿಸಿ, ಬಂಗಾರದ
ಭಾವಗಳು ಹೊಮ್ಮಿ, ಪರಸ್ಪರ ಬಂಗಾರದ
ಭಾವಗಳ ಕೊಡುಕೊಳ್ಳಿವಿಕೆಯೇ
ದಸರಾ ಹಬ್ಬವಾಗಲಿ…
ನೋವುಗಳ ಸಂಹರಿಸಿ ನಲಿವಿನ ವಿಜಯವಾಗಲಿ
ಈ ವಿಜಯದಶಮಿಯ ದಿನ…


ದಸರಾ ನಾಡಹಬ್ಬ,
ಚಾಮುಂಡಿ ತಾಯಿಯ ತವರಿನ ಹಬ್ಬ,
ಈ ದಸರಾ ಎಲ್ಲರಲ್ಲೂ ತರಲಿ ಸಡಗರ,
ಆಗಲಿ ನಿಮ್ಮ ಮನೆ ಮನಸುಗಳು ಬಂಗಾರ..


Mysore Dasara wishes in Kannada


ಶುರುವಾಗ್ತಿದೆ ನಾಡಹಬ್ಬ
ಎಲ್ಲೆಲ್ಲೂ ಸಂಭ್ರಮವೊ ಸಂಭ್ರಮ,
ಗಣಪಡೆಗಳ ತಾಲೀಮೂ ಆಕರ್ಷಣ
ಸಿಂಗಾರಗೊಂಡ ಅರಮನೆ ,
ದೀಪಾಲಂಕಾರದ ನರ್ತನ
ಇದ ನೋಡುವುದೆ ಭಾಗ್ಯ
ಅದೆ ನಮ್ಮ ಹೆಮ್ಮೆಯ ಮೈಸೂರು ದಸರಾ..


ದುಷ್ಟ ಶಕ್ತಿಯ ವಿರುಧ್ಧ ಶಿಷ್ಟರಕ್ಷಣೆ ಜಯಗಳಿಸಿದ ಈ ಶುಭದಿನ, ಶಕ್ತಿ ದೇವತೆಗಳು ನಮ್ಮ ಅಜ್ಞಾನವನ್ನು ಕೊಂದು ಜ್ಞಾನದ, ಧರ್ಮದ ಬೆಳಕನ್ನು ಚೆಲ್ಲಲಿ ಎಂದು ಪ್ರಾರ್ಥಿಸೋಣ. ಸಮಸ್ತ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳು


ತಾಯಿ ಚಾಮುಂಡಿ ಮಹಿಷಾಸುರ ಎಂಬ ರಕ್ಕಸನ ಕೊಂದ ದಿನ, ಶ್ರೀ ರಾಮ ರಾವಣನ ಮೇಲೆ ಗೆದ್ದ ದಿನ, ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನ…ನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು


Dasara Wishes SMS in Kannada


ಸರ್ವರಿಗೂ ವಿಶ್ವ ವಿಖ್ಯಾತ ಪ್ರಸಿದ್ಧ ನಮ್ಮ ಹೆಮ್ಮೆಯ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..


ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ ಅದೇ ಆಯುಧ, ಮುಖದಲ್ಲಿ ನಗುವಿದ್ದರೇ ಅದೇ ವಿಜಯ…
ದಸರಾ ಹಾಗೂ ಆಯುಧ ಪೂಜೆಯ ಶುಭಾಶಯಗಳು


ಮನೆಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು,ನೆಮ್ಮದಿ,ಆರೋಗ್ಯವನ್ನು ತರಲಿ…ದಸರಾ ಹಬ್ಬದ ಶುಭಾಶಯಗಳು..


Happy Dasara Wishes Quotes in Kannada Kavana


ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು … ಆ ತಾಯಿ ದುರ್ಗಾ ಒಳ್ಳೆಯ ಆರೋಗ್ಯ, ಐಶ್ವರ್ಯ ಹಾಗೂ ಗೆಲುವಿನಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವ ಸದಾ ಕರುಣಿಸಲಿ ಎಂದು ಪ್ರಾರ್ಥಿಸುವೆ!


ದುಷ್ಟತನ ಮೆಟ್ಟಿ ನಿಲ್ಲುವ ಸಾಮರ್ಥ್ಯವ ನೀಡೆಮಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು


ನಮ್ಮ ನಾಡು ನಮ್ಮ ಹಬ್ಬ ನಮ್ಮೆಲ್ಲರ ದಸರಾ… ದಸರಾ ಹಬ್ಬದ ಶುಭಾಶಯಗಳು


ದಸರಾ ಕಾ ಯೆ ಪ್ಯರಾ ಥೋಹಾರ್,
ಜೀವಾನ್ ಮೇನ್ ಲೇಯಿ ಖುಷಿಯಾ ಅಪ್ವಾರ್,
ಶ್ರೀ ರಾಮ್ ಜಿ ಕಾರೆ ಅಪ್ಕೆ ಘರ್ ಸುಖ್ ಕಿ ಬಾರ್ತತ್
ಶುಭ ಕಮ್ನಾ ಹಮಾರಿ ಕರೀ ಸ್ವೀಕರ್


Pushkar Agarwal
I am greatly interested in festivals all around the world because it helps me discover new thoughts, beliefs, and practices of different people celebrating various types of sacred rituals each having its own joy and happiness. I hope you will enjoy my blog.
https://festivals.currentnewstimes.com/
Top