Top 25 Ganesh Chaturthi Wishes in Kannada 2020


ganesh-chaturthi-kannada-quotes-wishes

ಸ್ವರ್ಣಗೌರಿ ಮತ್ತು ಸಿದ್ದಿವಿನಾಯಕ ಸುಖ ಸಂತೋಷ ನೀಡಿ ಹರಸಲಿ.
ವಕ್ರತುಂಡ ಮಹಾಕಾಯ ,
ಸೂರ್ಯಕೋಟಿ ಸಮಪ್ರಭ,
ನಿರ್ವಿಘ್ನಂ ಕುರುಮೇದೇವ ,
ಸರ್ವಕಾಯೇಶು ಸರ್ವದ,
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು


ganesh-chaturthi-kannada-wishes-sms-greetings

ಈ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಎಲ್ಲ ವಿಘ್ನಗಳು ದೂರವಾಗಿ ಎಲ್ಲರಿಗೂ ಸನ್ಮಂಗಳ ಉಂಟಾಗಲೆಂದು ಕೋರುತ್ತೇನೆ. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ.


happy-ganesh-chaturthi-kannada-wishes-hd-2020

ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ
ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ ,
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು,

ಗೌರಿ ಗಣೇಶರು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ


ganesh-chaturthi-kannada-wishes-2020
ಗಣೇಶ ಭಗವಾನ್ ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಅದೃಷ್ಟವನ್ನು ತುಂಬಬೇಕೆಂದು ನಾನು ಹೃತ್ಪೂರ್ವಕವಾಗಿ ಬಯಸುತ್ತೇನೆ. ಗಣೇಶ ಚತುರ್ಥಿಯ ಶುಭಾಶಯಗಳು! Click To Tweet

ಗೌರಿನಂದನ ಗಜಾನನ
ಗಿರಿಜನಂದನ ನಿರಂಜನ
ಪಾರ್ವತಿ ನಂದನ ಶುಭಾನನ
ಪಾಹಿಪ್ರಭೋಮಾಂ ಪಾಹಿ ಪ್ರಸನ್ನ
ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!!

Also see:- 51 Top Ganesh Chaturthi Wishes in Marathi [ Videos + Images ]


ganesh-chaturthi-kannada-wishes-hd

ಸಮಸ್ತ ಕೋಟಿ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನು ಎಲ್ಲರ ಬಾಳಲ್ಲೂ ಸುಖ,ಸಂತೋಷ ತರಲಿ.


ಗಣೇಶ ಬಂದ
ಕಾಯಿ-ಕಡಬು ತಿಂದ
ಚಿಕ್ ಕೆರೇಲ್ ಬಿದ್ದ
ದೊಡ್ಡ್ ಕೆರೇಲ್ ಎದ್ದ
ಶುಭೋದಯ.
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸ್ನೇಹಿತರೇ.


ganesh-chaturthi-kannada-wishes
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ , ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ Click To Tweet

ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ
ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು,

ಗೌರಿ ಗಣೇಶರು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ


ಈ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಎಲ್ಲ ವಿಘ್ನಗಳು ದೂರವಾಗಿ ಎಲ್ಲರಿಗೂ ಸನ್ಮಂಗಳ ಉಂಟಾಗಲೆಂದು ಕೋರುತ್ತೇನೆ. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ.


ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಗಣಪ ನಿಮ್ಮ ಕನಸುಗಳನ್ನು, ಖುಷಿ ಸಂತೋಷವನ್ನು ಹೆಚ್ಚಿಸಲಿ


ಓಂ ಗಣ ಗಣಪತಾಯ ನಮೋ ನಮ! ಶ್ರೀ ಸಿದ್ಧಿವಿನಾಯಕ್ ನಮೋ ನಮ! ಅಸ್ತಾ ವಿನಾಯಕ ನಮೋ ನಮ! ಗಣಪತಿ ಬಪ್ಪ ಮೊರೈಯಾ!


ಭಗವಂತ ನಿಮಗೆ ಪ್ರೀತಿ ಮತ್ತು ಶಾಂತಿಯನ್ನು ನೀಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.

Also see:- Top 10 Ganesh Chaturthi Wishes in Telegu [ Hd Videos ]