You are here
Home > Kannada >

63 Unique Gandhi Jayanti Quotes in Kannada with Images

mahatma gandhi quotes in kannada

Gandhi Jayanti Quotes in Kannada


Today, let’s remember this great legend who used peace & non-violence as the Ultimate Weapon, against the British Raj, to achieve the freedom we are enjoying right now! So, let’s remember the Mahatma with these 25 Top Gandhi Jayanti Quotes in Kannada.



Gandhi Jayanti Quotes in Kannada

ನಾಯಕ ಯಾವಾಗ ನಿರುಪಯುಕ್ತನಾಗುತ್ತಾನೆಂದರೆ, ಯಾವಾಗ ಆತ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆಯೋ ಆಗ.


Gandhi Jayanti Quotes in Kannada

ನೀವೇ ಏನೇ ಮಾಡಿದರೂ ಕ್ಷುಲ್ಲಕ ಅನ್ನಿಸಬಹುದು. ಆದರೆ, ಅದನ್ನು ನೀವೇ ಮಾಡಿದ್ದೀರಿ ಎಂಬುದೇ ಮಹತ್ವವಾಗುತ್ತದೆ.

Also, See – 25 Best Gandhi Jayanti Quotes in Tamil


Gandhi Jayanti Quotes in Kannada

ಮನುಷ್ಯ ಜೀವಿಸಲು ಏನು ಕೊಡುತ್ತಾನೆ?. ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು.


Gandhi Jayanti Quotes in Kannada

ಭಿನ್ನ ಅಭಿಪ್ರಾಯಗಳನ್ನು ಪ್ರೋತ್ಸಾಹಿಸುವುದೇ ನಾಗರಿಕತೆ.


Gandhi Jayanti Quotes in Kannada

ಈ ಭೂಮಿ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಶಕ್ತವಾಗಿದೆ. ಆದರೆ ದುರಾಸೆಗಳನ್ನಲ್ಲ.


Inspirational Quotes by Mahatma Gandhiji in Kannada


Gandhi Jayanti Quotes in Kannada

ತೃಪ್ತಿ ಎನ್ನುವುದು ಪ್ರಯತ್ನದಲ್ಲಿರುತ್ತದೆಯೇ ಹೊರತು ಪ್ರಾಪ್ತಿಯಲ್ಲಿಲ್ಲ. ಪೂರ್ಣ ಪ್ರಯತ್ನವೇ ಪರಿಪೂರ್ಣ ಗೆಲುವು.

Also, See – 25 Top Gandhi Jayanti Quotes in Malayalam


Gandhi Jayanti Quotes in Kannada

ಎಲ್ಲರು ಅವಿಭಜಿತ ಮತ್ತು ಅಖಂಡ ಕುಟುಂಬ ಇದ್ದಂತೆ ಮತ್ತು ಬೇರೆಯವರು ಮಾಡುವ ತಪ್ಪುಗಳಿಗೆ ನಾವೆಲ್ಲರೂ ಪರಸ್ಪರ ಜವಾಬ್ದಾರರಾಗಿತ್ತೇವೆ.


Gandhi Jayanti Quotes in Kannada

ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆಯೇ.


Gandhi Jayanti Quotes in Kannada

ಹೇಗೆ ಸಾಮರಸ್ಯದಿಂದ ಯೋಚಿಸುತ್ತೀರಿ, ಮಾತನಾಡುತ್ತೀರಿ ಮತ್ತು ಹಾಗೆಯೇ ಕಾರ್ಯರೂಪಕ್ಕೆ ತರುತ್ತೀರಿ ಎಂಬುದರ ಮೇಲೆ ನಿಮ್ಮ ಸಂತೋಷ ಅಡಗಿದೆ.

Also, see – 43 Famous Gandhi Jayanti Quotes that you will surely Appreciate !


Gandhi Jayanti Quotes in Kannada

ಅತ್ಯಂತ ಪ್ರಾಮಾಣಿಕ ವ್ಯಾಪಾರ ನಡೆಸುವುದು ಕಷ್ಟ. ಆದರೆ, ಸಾಧ್ಯ ಇಲ್ಲದಿರುವಂಥದ್ದಲ್ಲ.


Gandhi Jayanti Quotes in Kannada

ತಾನೇ ಅನನ್ಯ, ಅಸಾಧಾರಣವಾಗಲು ಪ್ರಯತ್ನಿಸುವ ಯಾವುದೇ ಸಂಸ್ಕೃತಿ ಬದುಕುಳಿಯಲಾರದು.

Also, See- Top 25 Ganesh Chaturthi Wishes in Kannada 2020


Gandhi Jayanti Quotes in Kannada

ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೂ,ಹಾಗೆಯೇ ಶೃದ್ದೆ ಮತ್ತು ಪ್ರಾರ್ಥನೆ ಗಳಿಲ್ಲದೆ ಆತ್ಮವು ಕಂಡ ಬದುಕಲು ಕೂಡ ಸಾಧ್ಯವಿಲ್ಲ…


Gandhi Jayanti Quotes in Kannada

ನನ್ನ ಜೀವನವೇ ನಮ್ಮ ಸಂದೇಶ್…


Gandhi Jayanti Quotes in Kannada

ಎಲ್ಲಾ ಜೀವಿಗಳೊಂದಿಗೆ ಸ್ನೇಹದಿಂದ ಇರುವವರೆಗೂ ಉತ್ತಮ ವ್ಯಕ್ತಿ ಆಗಬಲ್ಲ…


Gandhi Jayanti Quotes in Kannada

ಈಗ ನೀವು ಇಂದು ಏನು ಮಾಡುತ್ತೀರಿ ಎನ್ನುವುದರ ಮೇಲೆಯೇ ನಿಮ್ಮ ಭವಿಷ್ಯ ನಿರ್ಧಾರ ವಾಗುತ್ತದೆ..


Gandhi Jayanti Quotes in Kannada

ಒಂದು ವೇಳೆ ನಾನು ಅದನ್ನು ಮಾಡುತ್ತೇನೆ ಎಂಬ ನಂಬಿಕೆ ಇದ್ದರೆ… ಖಂಡಿತವಾಗಿಯೂ ಅದನ್ನು ಮಾಡುವ ಸಾಮರ್ಥ್ಯ ನಿಮಗೆ ಬಂದೇ ಬರುತ್ತದೆ…


Gandhi Jayanti Quotes in Kannada

ನಾವು ಪಡೆದಂತೆಯೇ ಭೂಮಿ, ಗಾಳಿ, ಜಮೀನು,ನೀರನ್ನು ನಾವು ನಮ್ಮ ಮಕ್ಕಳಿಗೆ ವರ್ಗಾಯಿಸಬೇಕು…


Mahatma Gandhiji Thoughts in Kannada


Gandhi Jayanti Quotes in Kannada

ಹೆದರಿಕೆಯೂ ಒಂದೊಮ್ಮೆ ಬಳಕೆಗೆ ಬರಬಹುದು. ಆದರೆ, ಹೇಡಿತನ ಯಾವುದಕ್ಕೂ ಬರುವುದಿಲ್ಲ.


Gandhi Jayanti Quotes in Kannada

ನನ್ನ ಅನುಮತಿ ಇಲ್ಲದೆ ಯಾರೂ ನನ್ನನ್ನು ನೋಯಿಸಲು ಸಾಧ್ಯವಿಲ್ಲ.


Gandhi Jayanti Quotes in Kannada

ಪ್ರಾಮಾಣಿಕ ಭಿನ್ನಾಭಿಪ್ರಾಯಗಳು ಪ್ರಗತಿಯ ಆರೋಗ್ಯಕರ ಸಂಕೇತಗಳು.


Gandhi Jayanti Quotes in Kannada

ಧರ್ಮಗಳೆಲ್ಲವು ಒಳ್ಳೆಯವು,ಅವುಗಳಲ್ಲಿ ದೋಷಗಳಿಲ್ಲ …ಅನುಸರಿಸುವ ಮನುಷ್ಯನಲ್ಲಿ ದೋಷವಿದೆ…


Gandhi Jayanti Quotes in Kannada

ಕಲ್ಲಿನಿಂದ ಕಟ್ಟಿದ ಅಲಯಕ್ಕಿಂತಲೂ ರಕ್ತ ಮಾಂಸ ಗಳಿಂದ ನಿರ್ಮಾಣವಾದ ಮನುಷ್ಯನ ದೇಹವೇ ನಿಜವಾದ ಆಲಯ…


Gandhi Jayanti Quotes in Kannada

ಭವಿಷ್ಯದ ಬಗ್ಗೆ ಯೋಚಿಸುವುದಕ್ಕಿಂತ ಈ ಕ್ಷಣವನ್ನು ಹೆಚ್ಚು ಎಚ್ಚರಿಕೆಯಿಂದ ಬಳಸಲು ನಾನು ಬಯಸುತ್ತೇನೆ…


Gandhi Jayanti Quotes in Kannada

ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.


Gandhi Jayanti Quotes in Kannada

ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರ ಎನ್ನುವವರು ನಿಶ್ಚಿತವಾಗಿಯೂ ಬೌದ್ಧಿಕ ದಾರಿದ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಅದು ವಿಷವರ್ತುಲದ ಆರಂಭವಷ್ಟೆ.


Gandhi Jayanti Quotes in Kannada

ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.


Short Gandhi Jayanti Quotes in Kannada


Gandhi Jayanti Quotes in Kannada

ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು.


Gandhi Jayanti Quotes in Kannada

ನಿಮ್ಮನ್ನು ನೀವು ಕಂಡುಕೊಳ್ಳುವ ಬಗ್ಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ.


Gandhi Jayanti Quotes in Kannada

ನಾಳೆಯೇ ನೀವು ಸಾಯುತ್ತೀರಿ ಎಂದೇ ಇಂದು ಬದುಕಿ. ಎಂದೆಂದಿಗೂ ಬದುಕಿಯೇ ಇರುತ್ತೀರಿ ಎಂದು ಭಾವಿಸಿಕೊಂಡು ಹೊಸದನ್ನು ಕಲಿಯಿರಿ.


Gandhi Jayanti Quotes in Kannada

ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು.


Best Gandhi Jayanti Wishes in Kannada


mahatma gandhi quotes in kannada

ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿ ಅವರ ತ್ಯಾಗ, ಸೇವೆ, ಶ್ರಮವನ್ನು ಸ್ಮರಿಸೋಣ.ನಾಡಿನ ಸಮಸ್ತ ಜನತೆಗೆ ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು.


mahatma gandhi quotes in kannada

ಗಾಂಧಿ ಜಯಂತಿಯ ಶುಭಾಶಯಗಳು.

ಇಂದು ಮಹಾತ್ಮಾ ಗಾಂಧೀಜೀರವರ 152 ನೇ ಜನ್ಮದಿನೋತ್ಸವ.


mahatma gandhi quotes in kannada

ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ.


mahatma gandhi quotes in kannada

ಆತ್ಮಸಾಕ್ಷಿ ವಿಷಯದಲ್ಲಿ ಬಹುಮತದ ಯಾವ ಕಾನೂನಿಗೂ ಜಾಗವಿಲ್ಲ.


Mahatma Gandhi Motivational Quotes in Kannada


mahatma gandhi quotes in kannada

ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.


mahatma gandhi quotes in kannada

ನೀವು ಮಾಡುವ ಕೆಲಸ ನಿಮಗಿರುವ ಆದ್ಯತೆಗಳನ್ನು ಹೊರ ಹಾಕುತ್ತದೆ.


mahatma gandhi quotes in kannada

ದೇಶದ ಹೆಮ್ಮೆ, ಜಗತ್ತಿನ ಆದರ್ಶ, ಅಹಿಂಸಾ ಚಳುವಳಿಯ ರೂವಾರಿ ಮಹಾತ್ಮಾ ಗಾಂಧೀಜಿಯವರ ಜಯಂತಿ ಎಲ್ಲರಿಗೂ ಸನ್ಮತಿ ದಯಪಾಲಿಸಲಿ, ಗಾಂಧಿ ಜಯಂತಿಯ ಶುಭಾಶಯಗಳು..


mahatma gandhi quotes in kannada

ಭಾರತದ ಪಿತಾ ಮಹಾ, ಶಾಂತಿ ದೂತ, ಶಾಂತಿಯಿಂದಲೇ ಕ್ರಾಂತಿ ಮಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನ ಮೋಹನ್ ದಾಸ್ ಕರಮ್ ಚಂದ್ರ ಗಾಂಧಿ ರವರ ಜಯಂತಿಯ ಶುಭಾಶಯಗಳು!


Gandhi Ji Quotes on Work in Kannada


mahatma gandhi quotes in kannada

ಸಾವಿರಾರು ಮಾತುಗಳಿಗಿಂತ ಒಂದು ಚಿಕ್ಕ ಕೆಲಸವೇ ಮೇಲು….


mahatma gandhi quotes in kannada

ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು. ಆದರೆ ದುರಾಸೆಗಳನ್ನಲ್ಲ.


mahatma gandhi quotes in kannada

ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು. ಆದರೆ ದುರಾಸೆಗಳನ್ನಲ್ಲ.


mahatma gandhi quotes in kannada

ಒಂದು ವೇಳೆ ನಮ್ಮ ಹೃದಯಗಳಲ್ಲಿ ಹಿಂಸೆ ಇದ್ದರೆ ಹಿಂಸಾತ್ಮಕವಾಗಿರುವುದು ಒಳ್ಳೆಯದು. ಅದಕ್ಕೆ ಅಹಿಂಸೆ ಎಂಬ ದೌರ್ಬಲ್ಯವನ್ನು ಹೊದಿಸುವುದಕ್ಕಿಂತ ಇದು ಉತ್ತಮ.


mahatma gandhi quotes in kannada

ಅಸಹಿಷ್ಣುತೆಯು ಹಿಂಸೆಯ ಒಂದು ರೂಪ ಮತ್ತು ನಿಜವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅದು ಅಡ್ಡಿಯಾಗಿರುತ್ತದೆ.


Gandhi Ji Quotes on Non-Violence in Kannada


mahatma gandhi quotes in kannada

ಅಹಿಂಸೆಗೆ ಎರಡು ನಂಬಿಕೆಗಳು ಬೇಕಾಗುತ್ತದೆ. ದೇವರು ಮೇಲೆ ನಂಬಿಕೆ ಇದ್ದಂತೆಯೇ ಮನುಷ್ಯನ ಮೇಲೆಯೂ ವಿಶ್ವಾಸ ಇರಬೇಕು.


mahatma gandhi quotes in kannada

ಬಲಿಷ್ಠತೆ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು.


mahatma gandhi quotes in kannada

ಶಕ್ತಿ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯ ದಿಂದ ಬರುವಂತದ್ದಲ್ಲಾ ಅದು ಅದಮ್ಯ ಅಂತ:ಶಕ್ತಿಯಿಂದ ಬರುವಂತದ್ದು..


mahatma gandhi quotes in kannada

ಸತ್ಯ ಮತ್ತು ಅಹಿಂಸೆಯಂತಹ ಅಮೂಲ್ಯವಾದ ಪಾಠಗಳನ್ನು ನಮಗೆ ಮಗು ಕಲಿಸಬಲ್ಲದು…


mahatma gandhi quotes in kannada

ದೇವರು ತನ್ನೊಂದಿಗಿದ್ದಾನೆಂದು ನಂಬಿದ ವ್ಯಕ್ತಿಯ ಹಿಂದೆ ಎಂದಿಗೂ ಅಪಾಜಯವಿರುವುದಿಲ್ಲ….


mahatma gandhi quotes in kannada

ಅಶಕ್ತ ಎಂದೂ ಕ್ಷಮಿಸಲಾರ. ಕ್ಷಮೆ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯದ ಸಂಕೇತವಿದ್ದಂತೆ.


mahatma gandhi quotes in kannada

ಈ ಜಗತ್ತು ಹೊಂದಿರುವ ಅತ್ಯಂತ ದೊಡ್ಡ ಶಕ್ತಿ ಎಂದರೆ ಪ್ರೀತಿ.


Gandhi ji Quotes on Energy in Kannada


mahatma gandhi quotes in kannada

ಶಕ್ತಿಯ ಪ್ರಮುಖ ಅಸ್ತ್ರವೇ ಅಹಿಂಸೆ.


mahatma gandhi quotes in kannada

ಸತ್ಯ ಪ್ರೀತಿ ಎಲ್ಲಿರುತ್ತೋ ಅಲ್ಲಿ ತಪ್ಪದೆ ಶಾಂತಿ ನೆಲೆಸುತ್ತದೆ…


mahatma gandhi quotes in kannada

ಸಂಖ್ಯೆಯಲ್ಲಿ ನೀವೇ ಎಷ್ಟೇ ಕಡಿಮೆ ಇದ್ದರೂ ಸತ್ಯ ಸತ್ಯವಾಗಿಯೇ ಇರುತ್ತದೆ.


mahatma gandhi quotes in kannada

ಮನುಷ್ಯನ ಹಿರಿಮೆ ಅವನ ಮೆದುಳಿನಲ್ಲಿ ಇಲ್ಲ ,ಹೃದಯದಲ್ಲಿ ಇದೆ…


mahatma gandhi quotes in kannada

ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳ ಮೂಲ ‘ಸತ್ಯ’ವೆಂದು ನಾನು ನಂಬುತ್ತೇನೆ….


Gandhi Ji Quotes on Truth in Kannada


mahatma gandhi quotes in kannada

ಸತ್ಯ ಎಂದರೇನು…ಇದೊಂದು ಪ್ರಶ್ನೆ : ಆದರೆ ನನ್ನಷ್ಟಕ್ಕೇ ಇದ್ದಕ್ಕೆ ಉತ್ತರ ಕಂಡು ಕೊಂಡಿದ್ದೇನೆ..ಏನೆಂದರೆ ನಿಮ್ಮೊಳಗಿನ ಧ್ವನಿ ಏನನ್ನು ಹೇಳುತ್ತದೆಯೋ ಅದೇ ಸತ್ಯ ..


mahatma gandhi quotes in kannada

ಇತರರು ಹೇಳಿದ್ದನ್ನು ಅಭ್ಯಾಸ ಮಾಡುವುದು ಅಥವಾ ಅನುಕರಿಸುವುದು ಅಲ್ಲ , ನಾವು ಸರಿ ಎಂದು ನಂಬಿದ್ದನ್ನು ಮಾಡುವುದುದರಲ್ಲಿ ನಿಜವಾದ ಸಂತೋಷ ಮತ್ತು ಶಾಂತಿ ಇದೆ….


mahatma gandhi quotes in kannada

ಜಗತ್ತಿನಲ್ಲಿ ಶಾಂತಿ ಬೇಕು ಎಂದರೆ, ಅದನ್ನು ನಿಮ್ಮ ಮಕ್ಕಳಿಂದಲೇ ಆರಂಭಿಸಿ…


Gandhi Ji Quotes on Peace in Kannada


mahatma gandhi quotes in kannada

ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ.


mahatma gandhi quotes in kannada

ಪ್ರೀತಿ ಇರುವಲ್ಲಿ ದೇವರು ಇದ್ದಾನೆ….


Pushkar Agarwal
I am greatly interested in festivals all around the world because it helps me discover new thoughts, beliefs, and practices of different people celebrating various types of sacred rituals each having its own joy and happiness. I hope you will enjoy my blog.
https://festivals.currentnewstimes.com/
Top